One Tap News - Kannada News Daily

Header
collapse
...
Home / Kodagu / ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸೀಟು ಪಡೆದ ಸೋಮವಾರಪೇಟೆಯ ಸೃಜನ್.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸೀಟು ಪಡೆದ ಸೋಮವಾರಪೇಟೆಯ ಸೃಜನ್.

2025-10-28  Kodagu Desk  6 views
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸೀಟು ಪಡೆದ ಸೋಮವಾರಪೇಟೆಯ ಸೃಜನ್.

ಸೋಮವಾರಪೇಟೆ. 

ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಹೊಸಬೀಡು ನಿವಾಸಿ  ಮೋಣಪ್ಪ ಮತ್ತಿ ಇಂದಿರಾ ಮೋಣಪ್ಪ ಅವರ ಪುತ್ರ ಸೃಜನ್ ಬಿ ಎಂ. ಪ್ರಸ್ತುತ  I C A R. J R F ಪರೀಕ್ಷೆಯಲ್ಲಿ ದೇಶದ ನಂಬರ್ ಒನ್ ಕೃಷಿ ಸಂಸ್ಥೆಯಲ್ಲಿ ಸೀಡ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ಡಿಪಾರ್ಟ್ಮೆಂಟ್ ದೆಹಲಿಯಲ್ಲಿ ಪ್ರವೇಶ ಪಡೆದಿರುತ್ತಾರೆ.


Share: