One Tap News - Kannada News Daily

Header
collapse
...
Home / Kodagu / ಕಾರಿನ ಗಾಜು ಹೊಡೆದು ಸ್ಟೀರಿಯೋ ಕದ್ದ ಕಳ್ಳರು.

ಕಾರಿನ ಗಾಜು ಹೊಡೆದು ಸ್ಟೀರಿಯೋ ಕದ್ದ ಕಳ್ಳರು.

2025-11-10  Kodagu Desk  12 views
ಕಾರಿನ ಗಾಜು ಹೊಡೆದು ಸ್ಟೀರಿಯೋ ಕದ್ದ ಕಳ್ಳರು.

ವಿರಾಜಪೇಟೆ. 

ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಅಂಬ್ಬಟ್ಟಿ ಬಳಿ ಘಟನೆ. ಈ ಭಾಗದಲ್ಲಿ ಅನೇಕ ಕಳ್ಳತನ ಪ್ರಕರಣ ಜಾಸ್ತಿಯಾಗಿದೆ ಎಂದು ಸ್ಥಳೀಯರ ಆರೋಪ.

ಪೊಲೀಸರು ತಕ್ಷಣ ಈ ಕಳ್ಳ ರನ್ನು ಸೆರೆಹಿಡಿದು ಕ್ರಮವನ್ನು ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.

ಅಲ್ಲಿನ ವಿಜಯ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಜಾಸ್ತಿ ಯಾಗಿದ್ದು. ಕೆಲವು ದಿನಗಳ ಹಿಂದೆ ಈ ಭಾಗದ ಅನೇಕ ಅಂಗಡಿ ಗಳು, ಮನೆಗಳು,ಗ್ರಾಮ ಪಂಚಾಯತಿ ಕಾರ್ಯಾಲಯ ಸೇರಿದಂತೆ ಅನೇಕ ವಾಹನಗಳ ಕಳ್ಳತನ ನಡೆದಿದೆ. ಪೊಲೀಸರು ಆಗಮಿಸಿ ಕ್ರಮವನ್ನು ಕೈಗೊಂಡ್ಡಿದ್ದಾರೆ.


Share: