One Tap News - Kannada News Daily

Header
collapse
...
Home / Kodagu / ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಕಣ್ಮರೆ .

ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಕಣ್ಮರೆ .

2025-11-12  Kodagu Desk  58 views

ಕುಶಾಲನಗರ. 

ಕುಶಾಲನಗರ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ನಡೆದ ಘಟನೆ 

ಮೂವರು ವಿದ್ಯಾರ್ಥಿಗಳು ಈಜಲು ತೆರಳಿದ್ದ ವೇಳೆ ನಡೆದ ಘಟನೆ 

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಹೇರೂರು ಗ್ರಾಮ 

ಚಂಗಪ್ಪ (17) ತರುಣ್ ತಿಮ್ಮಯ್ಯ (17) ನೀರಿನಲ್ಲಿ ಕಣ್ಮರೆಯಾದ ವಿದ್ಯಾರ್ಥಿಗಳು 

ಮಡಿಕೇರಿಯ ಜೂನಿಯರ್ ಕಾಲೇಜು ಪಿಯು ವಿದ್ಯಾರ್ಥಿಗಳು ಎಂದು ಶಂಕೆ 

ನೀರಿನಲ್ಲಿ ಕಣ್ಮರೆಯಾದ ಇಬ್ಬರ ಹುಡುಕಾಟ ನಡೆಸುತ್ತಿರುವ ಅಗ್ನಿಶಾಮಕ, ಪೊಲೀಸ್ ಹಾಗೂ ದುಬಾರೆ ರ್ಯಾಫ್ಟಿಂಗ್ ಸಿಬ್ಬಂದಿಗಳು. 


Share: