One Tap News - Kannada News Daily

Header
collapse
...
Home / Kodagu / ತಮಿಳುನಾಡು ಮೂಲದ ವ್ಯಕ್ತಿ ನಿಂತ ವಾಹನದಲ್ಲೇ ಸಾವು.

ತಮಿಳುನಾಡು ಮೂಲದ ವ್ಯಕ್ತಿ ನಿಂತ ವಾಹನದಲ್ಲೇ ಸಾವು.

2025-11-27  Kodagu Desk  78 views
ತಮಿಳುನಾಡು ಮೂಲದ ವ್ಯಕ್ತಿ ನಿಂತ ವಾಹನದಲ್ಲೇ ಸಾವು.

ವಿರಾಜಪೇಟೆ. 

ತಮಿಳುನಾಡು ಮೂಲದ ವ್ಯಕ್ತಿ ನಿಂತ ವಾಹನದಲ್ಲೇ ಸಾವು.

ವಿರಾಜಪೇಟೆ ಹೊರವಲಯದ ಬಿಟ್ಟಂಗಾಲದಲ್ಲಿ ನಡೆದ ಘಟನೆ.

ಕಳೆದ ರಾತ್ರಿ ತನ್ನ ವಾಹದಲ್ಲೆ ತಂಗಿದ್ದ ತಮಿಳುನಾಡಿನ ಪೊಳ್ಳಾಚಿಯ ಶಿವಗಂಗೆ ನಿವಾಸಿ ರಮೇಶ್(48)ಮೃತ ಪಟ್ಟ ವ್ಯಕ್ತಿಯಾಗಿದ್ದು ಮೂರು ದಿನಗಳ ಹಿಂದೆ ಬಿಟ್ಟಂಗಾಲದ ಪ್ರದೇಶದ ಗದ್ದೆ ಕುಯಿಲು ಕೆಲಸಕ್ಕೆ ಆಗಮಿಸಿದ್ದರು.

ರಮೇಶ್  ಬತ್ತ ಕೂಯಿಲು ಯಂತ್ರದ ಚಾಲಕ ಹಾಗೂ ನಿರ್ವಹಕ  ಆಗಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರ ಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. 


Share: