One Tap News - Kannada News Daily

Header
collapse
...
Home / Kodagu / ಕೊಡಗು ಗೃಹ ರಕ್ಷಕ ದಳದ ವಾರ್ಷಿಕ ಪ್ರಶಸ್ತಿ ವಿಜೇತ ವಿರಾಜಪೇಟೆ ನಾಲ್ಕರಿ ಗ್ರಾಮದ ಕೆ.ಡಿ.ಮಂಜುನಾಥ್.

ಕೊಡಗು ಗೃಹ ರಕ್ಷಕ ದಳದ ವಾರ್ಷಿಕ ಪ್ರಶಸ್ತಿ ವಿಜೇತ ವಿರಾಜಪೇಟೆ ನಾಲ್ಕರಿ ಗ್ರಾಮದ ಕೆ.ಡಿ.ಮಂಜುನಾಥ್.

2025-12-06  Kodagu Desk  79 views
ಕೊಡಗು ಗೃಹ ರಕ್ಷಕ ದಳದ ವಾರ್ಷಿಕ ಪ್ರಶಸ್ತಿ ವಿಜೇತ ವಿರಾಜಪೇಟೆ ನಾಲ್ಕರಿ ಗ್ರಾಮದ ಕೆ.ಡಿ.ಮಂಜುನಾಥ್.

ಮಡಿಕೇರಿ. 

ಕೊಡಗು ಗೃಹ ರಕ್ಷಕ ದಳದ ವಾರ್ಷಿಕ ಪ್ರಶಸ್ತಿ ವಿಜೇತ ವಿರಾಜಪೇಟೆ ನಾಲ್ಕರಿ ಗ್ರಾಮದ ಕೆ.ಡಿ.ಮಂಜುನಾಥ್. 

ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ ವಿರಾಜಪೇಟೆ ಕಾಕೋಟುಪರಂಬು ನಿವಾಸಿ ಮಂಜುನಾಥ್.

ಕಳೆದ ಹತ್ತು ವರ್ಷಗಳಿಂದ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಕಳೆದ ಒಂದು ವರ್ಷದಿಂದ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಉತ್ತಮ ಸೇವೆಯನ್ನು ಮೆಚ್ಚಿ ವಿರಾಜಪೇಟೆ ಡಿ.ವೈ.ಎಸ್. ಪಿ.ಮಹೇಶ್ ಕುಮಾರ್ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ವೃತ್ತ ನೀರಿಕ್ಷಕ ಅನುಪ್ ಮಾದಪ್ಪ,ಗ್ರಾಮಾಂತರ ಠಾಣೆ ಅಧಿಕಾರಿ ಗಳಾದ ಶ್ರೀಮತಿ ಲತಾ ಹಾಗೂ ಶ್ರೀಮತಿ ವಾಣಿ ಶ್ರಿ.ಉಪಸ್ಥಿತರಿದ್ದರು.

Share: