One Tap News - Kannada News Daily

Header
collapse
...
Home / Kodagu / ಕೊಡಗಿನ ನೂತನ ಎಸ್ಪಿ ಶ್ರೀಮತಿ ಬಿಂದುಮಣಿ. ಬೆಳಗಾವಿಗೆ ರಾಮರಾಜನ್ ವರ್ಗಾವಣೆ

ಕೊಡಗಿನ ನೂತನ ಎಸ್ಪಿ ಶ್ರೀಮತಿ ಬಿಂದುಮಣಿ. ಬೆಳಗಾವಿಗೆ ರಾಮರಾಜನ್ ವರ್ಗಾವಣೆ

2026-01-03  Kodagu Desk  16 views
ಕೊಡಗಿನ ನೂತನ ಎಸ್ಪಿ ಶ್ರೀಮತಿ ಬಿಂದುಮಣಿ. ಬೆಳಗಾವಿಗೆ ರಾಮರಾಜನ್ ವರ್ಗಾವಣೆ

 

ಬೆಂಗಳೂರು. 

ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಕೊಡಗು ನೂತನ ಎಸ್ಪಿ ನೇಮಕ ಖಾಲಿಯಾದ ಸ್ಥಾನಕ್ಕೆ ಶ್ರೀಮತಿ ಬಿಂದುಮಣಿ ಅವರನ್ನು ಕೊಡಗು ಜಿಲ್ಲೆಯ ನೂತನ ಪೊಲೀಸ್  ವರಿಷ್ಠಾಧಿಕಾರಿಯಾಗಿ (SP) ನೇಮಕ ಮಾಡಲಾಗಿದೆ.

 ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


Share: