One Tap News - Kannada News Daily

Header
collapse
...
Home / Kodagu / ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದಿಂದ ಅನುದಾನ ಕೊರಿ ಮುಖ್ಯಮಂತ್ರಿಗಳಿಗೆ ಮನವಿ.

ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದಿಂದ ಅನುದಾನ ಕೊರಿ ಮುಖ್ಯಮಂತ್ರಿಗಳಿಗೆ ಮನವಿ.

2026-01-03  Kodagu Desk  10 views
ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದಿಂದ ಅನುದಾನ ಕೊರಿ ಮುಖ್ಯಮಂತ್ರಿಗಳಿಗೆ ಮನವಿ.

ಅನುದಾನ ಕೊರಿ ಮುಖ್ಯಮಂತ್ರಿಗಳಿಗೆ ಮನವಿ. 

ಮಡಿಕೇರಿ. 

ದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘಕ್ಕೆ 3 ಎಕರೆ 34 ಗುಂಟೆ  ಜಮೀನು ಹಿಂದಿರುಗಿಸುವಂತೆ  ಹಾಗೂ 3 ಕೋಟಿ ಅನುದಾನ ನೀಡಲು   ಮುಖ್ಯಮಂತ್ರಿ ಅವರಿಗೆ ಸಂಘದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭು ಕುಮಾರ್‌ ಹಾಗೂ ನಿರ್ದೇಶಕರುಗಳು  ಉಪಸ್ಥಿತರಿದ್ದರು. 


Share: