One Tap News - Kannada News Daily

Header
collapse
...
Home / Kodagu / ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ಸೋಮಶೇಖರ್

ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ಸೋಮಶೇಖರ್

2026-01-03  Kodagu Desk  15 views
ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ಸೋಮಶೇಖರ್

ಕೊಡಗು. 

ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ಸೋಮಶೇಖರ್  ಅಧಿಕಾರ ಸ್ವೀಕಾರ. ಕೊಡಗು ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ  ಅವರಿಂದ ಅಧಿಕಾರ ಸ್ವೀಕರಿಸಿದ ಎಸ್. ಜಿ  ಸೋಮಶೇಖರ್.

ವೆಂಕಟ್  ರಾಜು ಅವರ ವರ್ಗಾವಣೆ ಬಳಿಕ ನೂತನ ಜಿಲ್ಲಾಧಿಕಾರಿಯಾಗಿ ಸೋಮಶೇಖರ್ ಅಧಿಕಾರಿ ಸ್ವೀಕಾರ.

 


Share: