ಹೊಸ ವರ್ಷದ ಪ್ರಯುಕ್ತ ಜೆಡಿಎಸ್ ಶಾಸಕರು ಕುಟುಂಬದ ಸದಸ್ಯರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥೇಶ್ವರ ದರ್ಶನ ಪಡೆದರು.
ಹೊಸ ವರ್ಷದ ಪ್ರಯುಕ್ತ ಹುಣಸೂರಿನ ಶಾಸಕರಾದ ಜಿ. ಡಿ ಹರೀಶ್ ಗೌಡರ ಕುಟುಂಬ, ಕೆ. ಆರ್ ಪೇಟೆಯ ಶಾಸಕರಾದ ಶ್ರೀ ಹೆಚ್. ಟಿ. ಮಂಜು ಮತ್ತು ಹಾಸನದ ಶಾಸಕರಾದ ಶ್ರೀ ಸ್ವರೂಪ್ ಪ್ರಕಾಶ್ ರವರುಗಳ ಕುಟುಂಬದವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ
2026ರ ಹೊಸ ವರ್ಷವು ರಾಜ್ಯಕ್ಕೆ ಮತ್ತು ರಾಜ್ಯದ ಜನತೆಗೆ ಶುಭವನ್ನುಂಟು ಮಾಡಲಿ ಎಂದು ಪ್ರಾರ್ಥಿಸಲಾಯಿತ್ತು ಎಂದು ಶಾಸಕದ್ವಯರು ತಿಳಿಸಿದರು.