One Tap News - Kannada News Daily

Header
collapse
...
Home / Kodagu / ಅಸ್ಸಾಂ ಕಾರ್ಮಿಕರಿಂದ ಆಟೊ ಚಾಲಕನ ಮೇಲೆ ಹಲ್ಲೆ.

ಅಸ್ಸಾಂ ಕಾರ್ಮಿಕರಿಂದ ಆಟೊ ಚಾಲಕನ ಮೇಲೆ ಹಲ್ಲೆ.

2025-10-23  Kodagu Desk  65 views
ಅಸ್ಸಾಂ ಕಾರ್ಮಿಕರಿಂದ ಆಟೊ ಚಾಲಕನ ಮೇಲೆ ಹಲ್ಲೆ.

ಸೋಮವಾರಪೇಟೆ. 

ಅಸ್ಸಾಂ  ಮೂಲದ ಕಾರ್ಮಿಕರಿಂದ ಯಡೂರು ಗ್ರಾಮದ ಆಟೋ ಚಾಲಕನ ಮೇಲೆ ಹಲ್ಲೆ.

ಶಾಂತಳ್ಳಿ ಹೋಬಳಿಯ ಅಬ್ಬಿಮಠ ಬಾಚಳ್ಳಿಯಲ್ಲಿ ನಡೆದ ಘಟನೆ.

ಅಬ್ಬಿಮಠ ಬಾಚಳ್ಳಿಯ ರಾಮಪ್ಪ ಅವರ  ಮನೆಯಲ್ಲಿ ಕಾರ್ಮಿಕರಾಗಿರುವ ಅಸ್ಸಾಂನ ಮೂವರು ಯುವಕರಿಂದ ಹಲ್ಲೆ.

ಗಾಯಾಳುವಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು. ಆರೋಪಿಗಳು ತಲೆಮರಿಸಿ ಕೊಂಡಿದ್ದಾರೆ.


Share: