One Tap News - Kannada News Daily

Header
collapse
...
Home / Kodagu / ECHS ಪಾಲಿ ಕ್ಲಿನಿಕ್ ಆಸ್ಪತ್ರೆ ಗೆ ಗುದ್ದಲಿ ಪೂಜೆ

ECHS ಪಾಲಿ ಕ್ಲಿನಿಕ್ ಆಸ್ಪತ್ರೆ ಗೆ ಗುದ್ದಲಿ ಪೂಜೆ

2025-11-05  Kodagu Desk  11 views
ECHS ಪಾಲಿ ಕ್ಲಿನಿಕ್ ಆಸ್ಪತ್ರೆ ಗೆ ಗುದ್ದಲಿ ಪೂಜೆ

ವಿರಾಜಪೇಟೆ 

ವಿರಾಜಪೇಟೆಯ  ಗಾಂಧಿನಗರದಲ್ಲಿ ರಕ್ಷಣಾ ಸಚಿವಾಲಯದಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ದರ್ಜೆಯ ಚಿಕಿತ್ಸೆ ನೀಡುವ ಸಲುವಾಗಿ ಈ ಕಟ್ಟಡ ನಿರ್ಮಾಣ ವಾಗಲಿದೆ.

ಇಂದು ಗುದ್ದಲಿ ಪೂಜೆ ಸಂದರ್ಭದಲ್ಲಿ ಸ್ಥಳೀಯ ಸದಸ್ಯರಾದ ಜೂನ ಸುನೀತಾ, ಮಾಜಿ ಸೈನಿಕರಾದ ಕಾರ್ಯಪ್ಪ, ಭರತ್, ತಿಮ್ಮಣ್ಣ, ಲಕ್ಮಿನಾರಯಣ, ಗಣೇಶ್ ನಂಜಪ್ಪ ಸೇರಿದಂತೆ ಇ.ಸಿ.ಎಚ್ ಎಸ್ ನ ಸಿಬ್ಬಂದಿ ಗಳು ಉಪಸ್ಥಿತರಿದ್ದರು.


Share: