ಸೋಮವಾರಪೇಟೆ.
ಹಾರಂಗಿ ನದಿ ಪಾತ್ರದಲ್ಲಿ ಭಾರೀಮಳೆ ಹಿನ್ನೆಲೆಯಲ್ಲಿ
ಅಕ್ಟೋಬರ್ ತಿಂಗಳಲ್ಲೂ ಭರ್ತಿಯಾದ ಹಾರಂಗಿ ಜಲಾಶಯ.
ಜಲಾಶಯಕ್ಕೆ 8200 ಕ್ಯೂಸೆಕ್ ಒಳ ಹರಿವು ಬಂದಿದ್ದು ಜಲಾಶಯದಿಂದ 5000 ಕ್ಯೂಸೆಕ್ ಹೊರ ಹರಿವು ಬಿಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ.