One Tap News - Kannada News Daily

Header
collapse
...
Home / Kodagu / ಕಾವೇರಿ ಸಂಕ್ರಮಣಕ್ಕೆ ಸಾರ್ವತ್ರಿಕ ರಜೆಯನ್ನು ಘೋಷಿಸಿದ ಸರ್ಕಾರ

ಕಾವೇರಿ ಸಂಕ್ರಮಣಕ್ಕೆ ಸಾರ್ವತ್ರಿಕ ರಜೆಯನ್ನು ಘೋಷಿಸಿದ ಸರ್ಕಾರ

2025-10-09  Kodagu Desk  66 views
ಕಾವೇರಿ ಸಂಕ್ರಮಣಕ್ಕೆ ಸಾರ್ವತ್ರಿಕ ರಜೆಯನ್ನು  ಘೋಷಿಸಿದ ಸರ್ಕಾರ

ಕೊಡಗು. 

ಕಾವೇರಿ ಸಂಕ್ರಮಣಕ್ಕೆ ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದ್ದು, ದಿನಾಂಕ 17-10-2025 ರ ಶುಕ್ರವಾರ ರಜಾದಿನ ಎಂದು ಶಾಸಕರಾದ ಎ. ಎಸ್ ಪೊನ್ನಣ್ಣ ಮಾಹಿತಿ ನೀಡಿದರು. 

  ಈ ಹಿಂದಿನ ಆದೇಶದಲ್ಲಿ 18-10-2025 ಶನಿವಾರ ಎಂದು ನಮೂದಾಗಿತ್ತು. ಅದನ್ನು ಬದಲಿಸಿ ದಿನಾಂಕ 17-10-2025 ರಂದು ತಿದ್ದುಪಡಿ ಮಾಡಿ ಸರಕಾರ ಆದೇಶಿಸಿದೆ ಎಂದು ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ಮಾಹಿತಿ ನೀಡಿದ್ದಾರೆ. 


Share: