ಹುಣಸೂರು.
ಹುಣಸೂರು ಮೈಸೂರು ಹೈ ವೇ ರಸ್ತೆಯಲ್ಲಿ ಬೆಳಗಿನ ಜಾವ 4.30ಕ್ಕೆ ಸಿಮೆಂಟ್ ಲಾರಿ ಮತ್ತು ಖಾಸಗಿ ಬಸ್ ಗಳ ನಡುವೆ ಭೀಕರ ಅಪಘಾತವಾಗಿದೆ.
ಅಪಘಾತ ದೃಶ್ಯ ಭಯಂಕರವಾಗಿದ್ದು ಖಾಸಗಿ ಬಸ್ ನ ಮುಂಬಾಗ ಸಂಪೂರ್ಣ ಜಖಂಗೊಂಡಿದ್ದು ಲಾರಿ ಮಗುಚಿ ಬಿದಿದ್ದೆ, ಲಾರಿಯಲ್ಲಿ ಇದ್ದ ಸಿಮೆಂಟ್ ಚೀಲವೆಲ್ಲ ಚೆಲ್ಲಿಪಿಲ್ಲಿಯಾಗಿ ಬಿದ್ದಿದ್ದು ಇಬ್ಬರು ಲಾರಿ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ಮಂದಿ ಮೃತ ಪಟ್ಟಿದ್ದು ಆಸ್ಪತ್ರೆಯಲ್ಲಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.