One Tap News - Kannada News Daily

Header
collapse
...
Home / Kodagu / ಒಕ್ಕಲಿಗರ ಯುವ ವೇದಿಕೆ ದಕ್ಷಿಣ ಕೊಡಗು ನೂತನ ಅಧ್ಯಕ್ಷರಾಗಿ ಹಾತುರು ಗ್ರಾಮದ ವಿ ಜಿ ಮಧುಸೂದನ್ ಆಯ್ಕೆಯಾಗಿದ್ದಾರೆ.

ಒಕ್ಕಲಿಗರ ಯುವ ವೇದಿಕೆ ದಕ್ಷಿಣ ಕೊಡಗು ನೂತನ ಅಧ್ಯಕ್ಷರಾಗಿ ಹಾತುರು ಗ್ರಾಮದ ವಿ ಜಿ ಮಧುಸೂದನ್ ಆಯ್ಕೆಯಾಗಿದ್ದಾರೆ.

2025-11-09  Kodagu Desk  210 views
ಒಕ್ಕಲಿಗರ ಯುವ ವೇದಿಕೆ ದಕ್ಷಿಣ ಕೊಡಗು ನೂತನ ಅಧ್ಯಕ್ಷರಾಗಿ  ಹಾತುರು ಗ್ರಾಮದ ವಿ ಜಿ ಮಧುಸೂದನ್ ಆಯ್ಕೆಯಾಗಿದ್ದಾರೆ.

ವಿರಾಜಪೇಟೆ. 

ಇಂದು ಹಾತೂರಿನಲ್ಲಿ ನಡೆದ ಒಕ್ಕಲಿಗರ ಯುವ ವೇದಿಕೆಯ ಮಹಸಭೆಯ ನಂತರ ನಡೆದ ಚುನಾವಣೆಯಲ್ಲಿ ವಿ. ಜಿ ಮಧುಸೂದನ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನೂತನ ಆಡಳಿತ ಮಂಡಳಿ ಇಂತಿದೆ. 

ಉಪಾಧ್ಯಕ್ಷರಾಗಿ ಕಣ್ಣಂಗಾಲ ಗ್ರಾಮದ ಅಜಿತ್ ಕೆ. ಪಿ 

ಕಾರ್ಯದರ್ಶಿಯಾಗಿ ಮೈತಾಡಿ ಗ್ರಾಮದ ಲವ ವಿ. ಆರ್

ಸಹ ಕಾರ್ಯದರ್ಶಿಯಾಗಿ ಪೊನ್ನಂಪೇಟೆಯ ಮನು ವಿ. ಜೆ

 ಮತ್ತು ಖಜಾಂಜಿ ತಿತಿಮತಿ ಗ್ರಾಮದ ಕಿರಣ್ ಆಯ್ಕೆಯಾಗಿದ್ದಾರೆ 


Share: